Free lpg gas cylinder : ಉಚಿತ ಗ್ಯಾಸ್ ಸಿಲಿಂಡರ್ ಮತ್ತು ಅದರ ಜೊತೆಗೆ ಸ್ಟೌವ್ ಕಿಟ್ & ₹3600 ಸಬ್ಸಿಡಿ ಹಣ. ಬೇಗ ಅರ್ಜಿ ಸಲ್ಲಿಸಿ.
Free lpg gas cylinder : ಉಚಿತ ಗ್ಯಾಸ್ ಸಿಲಿಂಡರ್ ಮತ್ತು ಅದರ ಜೊತೆಗೆ ಸ್ಟೌವ್ ಕಿಟ್ & ₹3600 ಸಬ್ಸಿಡಿ ಹಣ. ಬೇಗ ಅರ್ಜಿ ಸಲ್ಲಿಸಿ. ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳ ಮೇಲಿನ ಎಲ್‌ಪಿಜಿ ಸಿಲಿಂಡರ್ ಬೆಲೆಯ ಹೊರೆಯನ್ನು ಕಡಿಮೆ ಮಾಡಲು ಕೇಂದ್ರ ಸರ್ಕಾರವು ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ಎರಡನೇ ಹಂತವನ್ನು (ಪಿಎಮ್‌ಯುಐ 2.0) ಮುಂದುವರಿಸಿದೆ. ಅರ್ಹ ಮಹಿಳಾ ಲಾಭಾರ್ಥಿಗಳಿಗೆ ಸಂಪೂರ್ಣ ಉಚಿತ ಗ್ಯಾಸ್ ಸಂಪರ್ಕ, ಅಡುಗೆ ಸ್ಟೌವ್ ಕಿಟ್ ಮತ್ತು ಮೊದಲ … Read more