Long recharge plan’s list : ಪದೆ ಪದೆ ರಿಚಾರ್ಜ್ ಮಾಡುವ ಟೆನ್ಶನ್ ಬಿಡಿ..! 90 ದಿನದ ಅಗ್ಗದ ಬೆಲೆಗೆ ರಿಚಾರ್ಜ್ ಪ್ಲಾನ್ ಗಳ ಲಿಸ್ಟ್ ಇಲ್ಲಿವೆ..
Long recharge plan’s list : ಪದೆ ಪದೆ ರಿಚಾರ್ಜ್ ಮಾಡುವ ಟೆನ್ಶನ್ ಬಿಡಿ..! 90 ದಿನದ ಅಗ್ಗದ ಬೆಲೆಗೆ ರಿಚಾರ್ಜ್ ಪ್ಲಾನ್ ಗಳ ಲಿಸ್ಟ್ ಇಲ್ಲಿವೆ.. ಪ್ರತಿ ತಿಂಗಳು “ನಿಮ್ಮ ಪ್ಲಾನ್ ಮುಗಿದಿದೆ, ರೀಚಾರ್ಜ್ ಮಾಡಿ” ಎಂಬ ಮೆಸೇಜ್ ಬಂದು ತೊಂದರೆಗೆ ಸಿಲುಕುತ್ತೀರಾ? ಅಂಗಡಿಗೆ ಹೋಗುವುದು, ಆನ್‌ಲೈನ್ ಪಾವತಿ ಮಾಡುವುದು – ಈ ಕಿರಿಕಿರಿ ನಿಮಗೂ ಪರಿಚಿತವಾಗಿರಬಹುದು. ಒಂದು ಬಾರಿ ರೀಚಾರ್ಜ್ ಮಾಡಿದರೆ ಸುಮಾರು ೯೦ ದಿನಗಳವರೆಗೆ ಟೆನ್ಷನ್ ಫ್ರೀ ಆಗಿರುವ ಪ್ಲಾನ್‌ಗಳು ಇಂದು … Read more