MGNREGA SCHEME : ಹಸು ಕೊಟ್ಟಿಗೆ ನಿರ್ಮಾಣ ಮಾಡಲು ಸರ್ಕಾರದಿಂದ ರೈತರಿಗೆ ₹57,000 ರೂಪಾಯಿ ಸಬ್ಸಿಡಿ.ಇಂದೆ ಅರ್ಜಿ ಸಲ್ಲಿಸಿ.

MGNREGA SCHEME : ಹಸು ಕೊಟ್ಟಿಗೆ ನಿರ್ಮಾಣ ಮಾಡಲು ಸರ್ಕಾರದಿಂದ ರೈತರಿಗೆ ₹57,000 ರೂಪಾಯಿ ಸಬ್ಸಿಡಿ.ಇಂದೆ ಅರ್ಜಿ ಸಲ್ಲಿಸಿ. ಗ್ರಾಮೀಣ ಪ್ರದೇಶಗಳ ರೈತರಿಗೆ ಪಶುಪಾಲನೆ ಕೇವಲ ಉಪಕಸುಬಲ್ಲದೆ, ಅದು ಅವರ ಜೀವನಾಧಾರವೇ ಆಗಿದೆ. ಹಾಲು ಉತ್ಪಾದನೆಯನ್ನು ಅವಲಂಬಿಸಿ ಬದುಕುವ ಲಕ್ಷಾಂತರ ಕುಟುಂಬಗಳಿಗೆ ಸರ್ಕಾರದ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ಎಂಜಿಎನ್‌ಆರ್‌ಇಜಿಎ) ಮೂಲಕ ದೊಡ್ಡ ನೆರವು ಸಿಗುತ್ತಿದೆ. ಹಸು ಅಥವಾ ಎಮ್ಮೆಗಳಿಗೆ ಆಧುನಿಕ ಮತ್ತು ವೈಜ್ಞಾನಿಕ ಕೊಟ್ಟಿಗೆಗಳನ್ನು ನಿರ್ಮಿಸಲು ಗರಿಷ್ಠ ₹1,60,000ದವರೆಗೆ ಸಹಾಯಧನ ಲಭ್ಯವಿದ್ದು, … Read more