MGNREGA SCHEME 2026 : ಕುರಿ ಶೆಡ್ ನಿರ್ಮಾಣ ಮಾಡಿಕೊಳ್ಳಲು ₹75,000ಸಹಾಯಧನ..! ಕರ್ನಾಟಕದ ಈ ಯೋಜನೆಯಡಿಯಲ್ಲಿ ಅರ್ಜಿ ಸಲ್ಲಿಸುವುದು ಹೇಗೆ.?
MGNREGA SCHEME 2026 : ಕುರಿ ಶೆಡ್ ನಿರ್ಮಾಣ ಮಾಡಿಕೊಳ್ಳಲು ₹75,000ಸಹಾಯಧನ..! ಕರ್ನಾಟಕದ ಈ ಯೋಜನೆಯಡಿಯಲ್ಲಿ ಅರ್ಜಿ ಸಲ್ಲಿಸುವುದು ಹೇಗೆ.? ಕರ್ನಾಟಕದ ಗ್ರಾಮೀಣ ರೈತರಿಗೆ ಕುರಿ ಮತ್ತು ಮೇಕೆ ಸಾಕಣೆಯು ಕೇವಲ ಕಸುಬಲ್ಲದೆ, ಅದು ಆರ್ಥಿಕ ಸ್ಥಿರತೆಯ ಮೂಲವೂ ಆಗಿದೆ. ಈ ಸಾಕಣೆಯನ್ನು ಸುಧಾರಿಸಲು ಮತ್ತು ರೈತರನ್ನು ಬಲಪಡಿಸಲು ಕರ್ನಾಟಕ ಸರ್ಕಾರ ಕುರಿ ಶೆಡ್ ನಿರ್ಮಾಣಕ್ಕೆ ₹1,20,000ದವರೆಗೆ ಸಹಾಯಧನ ನೀಡುತ್ತಿದೆ. ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ಎಂಜಿಎನ್‌ಆರ್‌ಇಜಿಎ) ಅಡಿ ಈ ನೆರವು ನೇರವಾಗಿ … Read more