Pm kisan E-kyc : ಪಿಎಂ ಕಿಸಾನ್ ಮುಂದಿನ ಕಂತಿನ ಹಣ ಪಡೆಯಲು ಇ-ಕೆವೈಸಿ ಕಡ್ಡಾಯ ರೈತರು ಏನು ಮಾಡಬೇಕು..! ಈ ಕೆಲಸ ಕಡ್ಡಾಯವಾಗಿ ಮಾಡಿ.

Pm kisan E-kyc

Pm kisan E-kyc : ಪಿಎಂ ಕಿಸಾನ್ ಮುಂದಿನ ಕಂತಿನ ಹಣ ಪಡೆಯಲು ಇ-ಕೆವೈಸಿ ಕಡ್ಡಾಯ ರೈತರು ಏನು ಮಾಡಬೇಕು..! ಈ ಕೆಲಸ ಕಡ್ಡಾಯವಾಗಿ ಮಾಡಿ. ಕರ್ನಾಟಕದ ರೈತರಿಗೆ ಒಂದು ಮುಖ್ಯ ಸುದ್ದಿ! ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (ಪಿಎಂ-ಕಿಸಾನ್) ಯೋಜನೆಯಡಿ ವಾರ್ಷಿಕ ₹6000 ಸಹಾಯಧನ ಪಡೆಯುವ ಎಲ್ಲಾ ರೈತರು ತಕ್ಷಣ ಇ-ಕೆವೈಸಿ ಪೂರ್ಣಗೊಳಿಸಬೇಕು. ಮುಂದಿನ 22ನೇ ಕಂತಿನ ₹2000 ಖಾತೆಗೆ ಬರಬೇಕಾದರೆ ಈ ಕ್ರಮ ಅನಿವಾರ್ಯ. 21ನೇ ಕಂತು ನವೆಂಬರ್ 2025ರಲ್ಲಿ ಬಿಡುಗಡೆಯಾಗಿದ್ದು, 22ನೇ … Read more