Soler pumpset subsidy scheme 2026 : ರೈತರಿಗೆ 80% ಸಬ್ಸಿಡಿ ಸರ್ಕಾರದಿಂದ ಸಹಾಯಧನ ಈಗಲೇ ಆನ್ಲೈನ್ ಅಲ್ಲಿ ಅರ್ಜಿ ಸಲ್ಲಿಸಿ.

Soler pumpset subsidy scheme 2026 : ರೈತರಿಗೆ 80% ಸಬ್ಸಿಡಿ ಸರ್ಕಾರದಿಂದ ಸಹಾಯಧನ ಈಗಲೇ ಆನ್ಲೈನ್ ಅಲ್ಲಿ ಅರ್ಜಿ ಸಲ್ಲಿಸಿ. ಕೃಷಿ ಭಾರತದ ಆರ್ಥಿಕತೆಯ ಮೂಲ ಆಧಾರವಾಗಿದ್ದು, ಬಹುತೇಕ ರೈತರು ಭೂಗರ್ಭ ನೀರು ಅಥವಾ ಜಲಮಾರ್ಗಗಳನ್ನು ನೀರಾವರಿ ಸೌಲಭ್ಯಕ್ಕಾಗಿ ಬಳಸುತ್ತಾರೆ. ಆದರೂ ವಿದ್ಯುತ್ ಅಭಾವ ಮತ್ತು ಡೀಸೆಲ್ ದರಗಳ ಏರಿಕೆಯಿಂದ ಕೃಷಿ ಖರ್ಚು ಗಗನಕ್ಕೇರಿ ರೈತರನ್ನು ಕಂಗೆಡಿಸುತ್ತಿದೆ. ಇಂತಹ ಸಮಸ್ಯೆಗಳನ್ನು ಪರಿಹರಿಸಲು ಕೇಂದ್ರ ಸರ್ಕಾರ ಪ್ರಧಾನ ಮಂತ್ರಿ ಕಿಸಾನ್ ಊರ್ಜಾ ಸುರಕ್ಷಾ ಮತ್ತು ಉತ್ಥಾನ ಮಹಾ … Read more